ಗುಲ್ಜಾರ್ ಅಹ್ಮದ್ ಮುಲ್ಲಾ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಧಾರವಾಡದ ಎಸ್ಡಿಎಂ ಕಾಲೇಜು ಸಮೀಪ ರೈತ ಹಣುಮಂತರಾವ್ ಕುಲಕರ್ಣಿ ಅವರಿಂದ ₹25 ಸಾವಿರ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.



No approved comments yet. Start the conversation.
Your email address will not be published. All comments are reviewed before publication.


ಕಾರಿನೊಳಗೆ ತೆರಳಿ ಕುಳಿತಿದ್ದ ಏಳು ವರ್ಷದ ಬಾಲಕ : ಕುಟುಂಬದಲ್ಲಿ ಶೋಕ

Professional local Kannada news.